tag:blogger.com,1999:blog-7182729897530525626.post4186692147232150496..comments2024-02-20T13:43:45.632+05:30Comments on Kantha-The Magnet of Friendship: ನಗುವಿನಲ್ಲಿ ಸ್ವಾತಂತ್ರ್ಯ......!Srikanth Manjunathhttp://www.blogger.com/profile/04152086368173454221noreply@blogger.comBlogger13125tag:blogger.com,1999:blog-7182729897530525626.post-6139036969159847482013-12-11T16:10:43.849+05:302013-12-11T16:10:43.849+05:30Sriman..ಬಹಳ ಭಾವುಕನಾಗಿಬಿಟ್ಟೆ ನಿಮ್ಮೀ ಆತ್ಮೀಯ ಲೇಖನ ಓದಿ...Sriman..ಬಹಳ ಭಾವುಕನಾಗಿಬಿಟ್ಟೆ ನಿಮ್ಮೀ ಆತ್ಮೀಯ ಲೇಖನ ಓದಿ... ಬಹಳ ಬಹಳ ಋಣಿ ನಿಮಗೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7182729897530525626.post-36100213462586681832013-12-07T10:03:27.047+05:302013-12-07T10:03:27.047+05:30ಓದಿದ ಮೆಚ್ಚಿದ ಹಾರೈಸಿದ ಎಲ್ಲರಿಗೂ ನನ್ನ ಧನ್ಯವಾದಗಳು.ಅಜಾದ...ಓದಿದ ಮೆಚ್ಚಿದ ಹಾರೈಸಿದ ಎಲ್ಲರಿಗೂ ನನ್ನ ಧನ್ಯವಾದಗಳು.ಅಜಾದ್ ಸರ್ ಎನ್ನುವ ಒಂದು ಪರಿಪೂರ್ಣ ವ್ಯಕ್ತಿಯ ಜೊತೆಯಲ್ಲಿ ನಮ್ಮ ಸ್ನೇಹ ಸಂಬಂಧ ಇರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಅಂಥಹ ಒಂದು ಮಹಾನ್ ವ್ಯಕ್ತಿತ್ವಕ್ಕೆ ಶುಭಕೋರುವ ಅವಕಾಶ ನನಗೆ ಸಿಕ್ಕದ್ದು ನಿಮ್ಮೆಲ್ಲರ ಪ್ರೀತಿಯ ನಲ್ನುಡಿಗಳು. ಎಲ್ಲರಿಗೂ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7182729897530525626.post-60060341518798359902013-12-01T22:03:19.119+05:302013-12-01T22:03:19.119+05:30ಸುಂದರ ಬರಹ, ಸುಂದರ ಛಾಯಾಚಿತ್ರ, ಶ್ರೀಕಾಂತಣ್ಣಾ.... ಸರಳತ...ಸುಂದರ ಬರಹ, ಸುಂದರ ಛಾಯಾಚಿತ್ರ, ಶ್ರೀಕಾಂತಣ್ಣಾ.... ಸರಳತೆಗೆ, ಪ್ರೀತಿ ವಿಶ್ವಾಸಕ್ಕೆ, ಸುಂದರ ಮನಸ್ಸಿಗೆ ಇನ್ನೊಂದು ಹೆಸರು ಅಜಾದ್ ಅಣ್ಣಾ Sulatha Shettyhttps://www.blogger.com/profile/04023039422249500895noreply@blogger.comtag:blogger.com,1999:blog-7182729897530525626.post-25576860046256531692013-11-28T19:53:07.102+05:302013-11-28T19:53:07.102+05:30Srikanth anna... super dooper blog post.....
Happ...Srikanth anna... super dooper blog post.....
Happy bday bhayya...ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-7182729897530525626.post-2716434916254207652013-11-27T16:50:33.671+05:302013-11-27T16:50:33.671+05:30ಶ್ರೀಕಾಂತ್;ಲೇಖನ ಮತ್ತು ಫೋಟೋಗಳು ಅದ್ಭುತವಾಗಿವೆ.ಅಹಂಕಾರವಿ...ಶ್ರೀಕಾಂತ್;ಲೇಖನ ಮತ್ತು ಫೋಟೋಗಳು ಅದ್ಭುತವಾಗಿವೆ.ಅಹಂಕಾರವಿಲ್ಲದ ವ್ಯಕ್ತಿ ಎಲ್ಲರಿಗೂ ತಕ್ಷಣ ಆತ್ಮೀಯನಾಗಿಬಿಡುತ್ತಾನೆ!!!! ಅದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ನಮ್ಮ ಅಜಾದ್ ಸರ್.ಅವರು ನನಗಿಂತ ಹತ್ತು ವರುಷ ಸಣ್ಣವರಾದರೂ ಅವರನ್ನು ಸರ್ ಎಂದು ಕರೆಯದೇ ಇರಲಾರೆ. ಅವರ ವ್ಯಕ್ತಿತ್ವವೇ ಅಂತಹುದು.ಅವರನ್ನು ಕಂಡರೆ ಆತ್ಮೀಯತೆ,ಗೌರವ,ಪ್ರೀತಿ ವಿಶ್ವಾಸಗಳು ತಾನಾಗಿಯೇ ಬರುತ್ತವೆ.ಅವರು ನಮ್ಮೆಲ್ಲರಿಗೂ ಸ್ನೇಹ ಸುಧೆ ನೀಡುತ್ತಾ ನೂರಾರು ವರುಷ ನೆಮ್ಮದಿಯಿಂದ ಬದುಕಿರಲಿ.ದೇವರು ಅವರಿಗೆ ಆಯುರಾರೋಗ್ಯ ಐಶ್ವರ್ಯವನ್ನೆಲ್ಲಾ ನೀಡಲಿ ಎನ್ನುವುದೇ ಅವರಿಗೆ ಜನುಮ ದಿನದಂದು ನನ್ನ ಹಾರೈಕೆ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-7182729897530525626.post-44968310575427793862013-11-27T15:32:44.160+05:302013-11-27T15:32:44.160+05:30ಜನುಮ ದಿನದ ಹಾರ್ದಿಕ ಶುಭಾಶಯಗಳು ಆಜ಼ಾದ್ ಸರ್..... ದೇವರು ...ಜನುಮ ದಿನದ ಹಾರ್ದಿಕ ಶುಭಾಶಯಗಳು ಆಜ಼ಾದ್ ಸರ್..... ದೇವರು ನಿಮ್ಮ ಬಾಳಲ್ಲಿ ಸದಾ ಸಂತೋಷ ಸಂಭ್ರಮಗಳನ್ನು ನೀಡಿ ಹರಸಲಿ............

ಶ್ರೀಮಾನ್ ಶ್ರೀಕಾಂತಣ್ಣ ಬ್ಲಾಗ್ ತುಂಬಾ ಚಂದಾ ಇದೆ
Bloghttps://www.blogger.com/profile/01067594476404913025noreply@blogger.comtag:blogger.com,1999:blog-7182729897530525626.post-59589922425899093262013-11-27T13:46:21.819+05:302013-11-27T13:46:21.819+05:30ವಾಹ್ !
ಅಜಾದ್ ಅಣ್ಣಾ ...ಜನುಮ ದಿನದ ಪ್ರೀತಿಯ ಶುಭಾಶಯಗಳು ...ವಾಹ್ !
ಅಜಾದ್ ಅಣ್ಣಾ ...ಜನುಮ ದಿನದ ಪ್ರೀತಿಯ ಶುಭಾಶಯಗಳು ನಿಮಗೆ. ಈ ನಗು ,ಪ್ರೀತಿ ,ಆತ್ಮೀಕ ಸ್ನೇಹ ಯಾವಾಗಲೂ ಹೀಗೆಯೇ ಇರಲಿ.
ಮೊದಲ ಭೇಟಿಯಲ್ಲಿ ಆತ್ಮೀಯರನಿಸಿದ್ರಿ..ಪ್ರೀತಿಯಿಂದ ಮಾತಾಡಿಸಿದ್ರಿ.
ಯಾವಾಗಲೂ ನಗ್ತಾ ,ಏನಾದರೊಂದು ಹಾಸ್ಯ ಚಟಾಕಿ ಹಾರಿಸ್ತಾ ಇರೋ ನೀವು ಎಲ್ಲರಿಗೂ ಬೇಗ ಆಪ್ತರಾಗ್ತೀರ :)
ಹೀಗೊಬ್ಬ ಅಣ್ಣ ನಂಗೂ ಈ ಮುಖಪುಟದಲ್ಲಿ ಪರಿಚಯವಾಗಿರೋದು ಹಿಡಿಸಲಾರದ ಖುಷಿ.
ಇರಲಿ ಈ ನಗುವ ಸ್ನೇಹ ಬದುಕ ತುಂಬಾ್....ಖುಷಿಗಳ ಜೊತೆಗೆ...ಖುಷಿಯ ಹಂಚುತಾ.
ಪ್ರೀತಿಯಿಂದ,

ಶ್ರೀಕಾಂತಣ್ಣಾ... ಸೂಪರ್ರ್ರ್ರ್ ...ಒಂದು ಸಣ್ಣ ಕುತೂಹಲವಿತ್ತು ಇವತ್ತು ನೀವೇನು ಹೇಳ್ತೀರ ಅನ್ನೋದರ ಬಗ್ಗೆ.
ತುಂಬಾ ತುಂಬಾ ಇಷ್ಟವಾಯ್ತು ನೀವು ಕಟ್ಟಿ ಕೊಟ್ಟ ಈ ಬಗೆ.
ಯಾವಾಗಲೂ ಹೊಸತಾಗೇ ಕಟ್ಟಿಕೊಡೋ ನಿಮ್ಮೀ ಭಾವ ಇವತ್ತು ನಂಗೆ ಮತ್ತೂ ಹೊಸತಂತೆ ಅನಿಸಿತು :)
ಚಂದಾ...ಚಂದ...ಚಂದದ ಉಡುಗೊರೆ
Anonymoushttps://www.blogger.com/profile/09286939670787725768noreply@blogger.comtag:blogger.com,1999:blog-7182729897530525626.post-24217537355492325612013-11-27T12:47:40.688+05:302013-11-27T12:47:40.688+05:30ನಾನು ಸಂಗ್ರಹಿಸಿ ಇಡಬೇಕಾದ ಬರಹ...ಎಲ್ಲಿ ಏನು ಎಷ್ಟು ಎನ್ನು...ನಾನು ಸಂಗ್ರಹಿಸಿ ಇಡಬೇಕಾದ ಬರಹ...ಎಲ್ಲಿ ಏನು ಎಷ್ಟು ಎನ್ನುವುದು ಶ್ರೀಮನ್ ಗೆ ಗೊತ್ತು.
ಮಾತು ಸಾಲವು ನಿಮ್ಮ ಆತ್ಮೀಯತೆ ಬಣ್ಣನೆಗೆ ..ಏನನ್ನೂ ಬರೆಯಲಾರೆ ಎಂದೇ ಈ ಸುಂದರ ಲೇಖನ ಅದರಲ್ಲೂ ಈ ಸಾಲುಗಳು...ವಾಹ್ ಭೈ ವಾಹ್ ಎನ್ನದೇ ವಿಧಿಯಿಲ್ಲ
ಇವರ ಬಗ್ಗೆ ಏನಾದರು ಬರೆಯೋಣ ಅಂದರೆ ಪದಾರ್ಥವೇ ಚಿಂತಾ"ಮಣಿ"ಯಾಗಿಬಿಡುತ್ತದೆ..
ಹಾಸ್ಯ ಬರೆಯೋಣ ಅಂದ್ರೆ "ಬಾಟಮ್ ಪಂಚ್" ನನ್ನನ್ನು ಪಂಚ್ ಮಾಡಲು ಓಡಿ ಬರುತ್ತದೆ...
ಕವಿತೆ ಕಟ್ಟೋಣ ಅಂದ್ರೆ "ಹಾಯ್ಕು ಕಾಯ್ಕು" ಎನ್ನುತ್ತಾ ನನ್ನತ್ತಲೇ ಹಾಯಲು ನುಗ್ಗುತ್ತದೆ..
ಸುಂದರ ಹಾಡು ಹಾಡೋಣ ಅಂದ್ರೆ "ಕರೋಕೆ" ಹಾಗೆ ತೇಲಿ ಬಂದು ಕಿವಿಗೆ ಅಪ್ಪಳಿಸುತ್ತದೆ..
ಹೋಗಲಿ ಬಿಡಿ.. ಹಾಗೆ ಕೆರೆ ಕಟ್ಟೆ ಭಾವಿಯ "ಜಲನಯನ"ದಲ್ಲಿ ನಮ್ಮ ಮುಖ ನೋಡಿಕೊಳ್ಳೋಣ ಅಂದ್ರೆ ಅಲ್ಲಿರುವ ಮೀನುಗಳೆಲ್ಲ ಮುಸಿ ಮುಸಿ ನಗುತ್ತದೆ
ತರಕಾರಿ ಸೇರಿಸಿ ಚಿತ್ರಾನ್ನ ಮಾಡೋಣ ಅಂತ ಅಡಿಗೆ ಮನೆಗೆ ನುಗ್ಗಿದರೆ.. "ಬಟಾಣಿ ಚಿಕ್ಕಿ" ಚಿಕ್ಕಿ ಬಂದ ಚಿಕ್ಕಿ ಬಂದ ಅಂತ ಕಿಸಿ ಕಿಸಿ ಎನ್ನುತ್ತದೆ..
ಇವರೆಲ್ಲ ಗುಂಡ ಹೇಳಿದಾ ಮಾತನ್ನು ಕೇಳಿ ಬಿ. ಬಿ. ನ..(ಬಿದ್ದು ಬಿದ್ದು ನಗುವಾಗ) ನಾ ಏನು ಬರೆದರೂ ಅದು ಸರಿ ಹೋಗದು ಅಲ್ಲವೇ!!!
ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-7182729897530525626.post-49356472478025262672013-11-27T11:08:42.552+05:302013-11-27T11:08:42.552+05:30ಸೂಪರ್ ಶ್ರೀಕಾಂತ್ ಚೆಂದದ ಬರಹ ಒಬ್ಬ ಪ್ರತಿಭಾನ್ವಿತ, ಸರಳ, ...ಸೂಪರ್ ಶ್ರೀಕಾಂತ್ ಚೆಂದದ ಬರಹ ಒಬ್ಬ ಪ್ರತಿಭಾನ್ವಿತ, ಸರಳ, ಸಜ್ಜನಿಕೆಯುಳ್ಳಂತ ವ್ಯಕ್ತಿಯ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ . ಇಂತಹ ಒಂದೊಳ್ಳೆ ಲೇಖನಕ್ಕೆ ಧನ್ಯವಾದಗಳು. ಪೋಟೋಗಳು ಸಕ್ಕತ್ತಾಗಿವೆ.
ಅಜಾದ್ ಸರ್ ಹುಟ್ಟು ಹಬ್ಬದ ಶುಭಾಶಯಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7182729897530525626.post-62038618457066955642013-11-27T10:15:17.890+05:302013-11-27T10:15:17.890+05:30ತಾವು ಇದೀಗ ನನ್ನ ಮನಸ್ಸನ್ನು ಮತ್ತೆ ಗೆದ್ದಿರಿ. ಯಾವಾಗಿನದಕ...ತಾವು ಇದೀಗ ನನ್ನ ಮನಸ್ಸನ್ನು ಮತ್ತೆ ಗೆದ್ದಿರಿ. ಯಾವಾಗಿನದಕಿಂತಲೂ ಹಲವು ಪಟ್ಟು!
ನಮ್ಮ ಅಜಾದಣ್ಣನ ಜನುಮದಿನಕೆ ಬ್ಲಾಗಿನ ಮೂಲಕ ತಾವು ಕೊಟ್ಟಿರುವ ಈ ಉಡುಗೊರೆ ನಮಗೆ ಸಂಗ್ರಹಾರ್ಹ ಮತ್ತು ಸಂಶೋಧನಾರ್ಹ.
ಬಹುಮುಖಿ ಪ್ರತಿಭೆಯನ್ನು ಅತ್ಯಂತ ಹೃದಯ ಸ್ಪರ್ಷಿಯಾಗಿ ವಿವರಿಸುತ್ತಾ ಹೋಗಿದ್ದೀರ.
ಹಾಕಿರುವ ಎಲ್ಲ ಫೋಟೋಗಳು ಬೊಂಬಾಟ್.
the best "ನಾ ಭವಿಷ್ಯ ಹೇಳೋಣ ಅಂತ ಬಂದ್ರೆ.. .ನನಗೆ ಜಾಕ್ ಹಾಕ್ತಾ ಇದ್ದೀರಾ"Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7182729897530525626.post-4151431632056991412013-11-27T08:28:38.691+05:302013-11-27T08:28:38.691+05:30Hi Sri,
ಅಜ಼ಾದ್ ಸರ್ ಬಗ್ಗೆ ನೀವು ಬರೆದ ಪ್ರತಿಯೊ೦ದು ಮಾತು...Hi Sri,
ಅಜ಼ಾದ್ ಸರ್ ಬಗ್ಗೆ ನೀವು ಬರೆದ ಪ್ರತಿಯೊ೦ದು ಮಾತು ನಿಜ...... ಅಪರೂಪ ವ್ಯಕ್ತಿತ್ವ...
ಹುಟ್ಟು ಹಬ್ಬದ ಹಾರ್ದಿಕೆ ಶುಭಾಶಯಗಳು ಸರ್ಜೀ..... ಯಾವಾಗ್ಲು ಹೀಗೆ ನಗ್ ನಗ್ತಾ, ಎಲ್ರನ್ನೂ ನಗಿಸ್ತಾ ಇರಿ ... ಜೈ ಹೋ.....bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-7182729897530525626.post-51152808729869604672013-11-27T08:20:08.802+05:302013-11-27T08:20:08.802+05:30ಆತ್ಮೀಯ ಗೆಳೆಯರಾದ ಡಾ. ಆಜಾದ್ ಹುಟ್ಟುಹಬ್ಬದ ಶುಭಾಶಯಗಳನ್ನು...ಆತ್ಮೀಯ ಗೆಳೆಯರಾದ ಡಾ. ಆಜಾದ್ ಹುಟ್ಟುಹಬ್ಬದ ಶುಭಾಶಯಗಳನ್ನು ಇದಕ್ಕಿಂತ ಚೆಂದವಾಗಿ ಹೇಳಲು ಖಂಡಿತವಾಗಿ ಸಾಧ್ಯವಿಲ್ಲ. ಶ್ರೀಕಾಂತ್ ಸರ್ ನಿಜಕ್ಕು ನಿಮ್ಮ ಅಭಿಮಾನ ದೊಡ್ಡದು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-7182729897530525626.post-59039598381608841622013-11-27T05:32:59.780+05:302013-11-27T05:32:59.780+05:30ಆತ್ಮೀಯರಾದ ಶ್ರೀ ಆಜಾದ್ ಸಾರ್ ಜನುಮದಿಂದ ಹಾರ್ದಿಕ ಶುಭಾಶಯಗ...ಆತ್ಮೀಯರಾದ ಶ್ರೀ ಆಜಾದ್ ಸಾರ್ ಜನುಮದಿಂದ ಹಾರ್ದಿಕ ಶುಭಾಶಯಗಳು, ನಿಮ್ಮ ಎಲ್ಲಾ ಒಳ್ಳೆಯ ಕನಸುಗಳು ನನಸಾಗಲಿ . ನಿಮ್ಮ ಕೀರ್ತಿ ಮತ್ತಷ್ಟು ವಿಶ್ವ ವ್ಯಾಪಿ ಬೆಳಗಲಿ ಶ್ರೀ ಕಾಂತ್ ಇಂತಹ ಕೊಡುಗೆಗಳನ್ನು ನೀಡುವಲ್ಲಿ ನಿಮಗೆ ನೀವೇ ಸಾಟಿ, ನಿಮ್ಮ ಈ ಲೇಖನ ಅಜಾದ್ ಸಾರ್ ಅವರ ವ್ಯಕ್ತಿತ್ವದ ಬಗ್ಗೆ ಒಳ್ಳೆಯ ವಿವರ ನೀಡುತ್ತದೆ, ಒಳ್ಳೆಯ ಲೇಖನಕ್ಕಾಗಿ ಅಭಿನಂದನೆಗಳು ನಿಮಗೆ ಶ್ರೀಕಾಂತ್ ಜಿ.balasubramanyahttps://www.blogger.com/profile/12388162338555759176noreply@blogger.com