tag:blogger.com,1999:blog-7182729897530525626.post4727221776199779862..comments2024-02-20T13:43:45.632+05:30Comments on Kantha-The Magnet of Friendship: ಟೆಲ್ ಮಿ ಶ್ರೀಕಾಂತ್!!! (ಅಜಾದ್ ಸರ್ ಅವರ ಜೊತೆ ಕೆಲ ಘಂಟೆಗಳು)Srikanth Manjunathhttp://www.blogger.com/profile/04152086368173454221noreply@blogger.comBlogger22125tag:blogger.com,1999:blog-7182729897530525626.post-28280580388566305102013-03-06T10:09:38.903+05:302013-03-06T10:09:38.903+05:30ಮಹೇಶ್ ಸರ್ ಧನ್ಯವಾದಗಳು. ಇನ್ನೊಮ್ಮೆ ಕುಂಬಳ ಕಾಯಿ ಮೇಳಕ್ಕೆ...ಮಹೇಶ್ ಸರ್ ಧನ್ಯವಾದಗಳು. ಇನ್ನೊಮ್ಮೆ ಕುಂಬಳ ಕಾಯಿ ಮೇಳಕ್ಕೆ ಕುಂಬಳ ಕಾಯನ್ನು ಕಂಬಳದಲ್ಲಿ ಓಡುವಂತೆ ಓಡಿಸೋಣ ಬಿಡಿ. ಧನ್ಯವಾದಗಳು
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7182729897530525626.post-63498175345114040122013-03-06T10:07:44.653+05:302013-03-06T10:07:44.653+05:30ಪ್ರಕಾಶಣ್ಣ ನೀವು ಇದ್ದ ಬಳಿ ಸಂತಸದ ಕಡಲಲ್ಲಿ ಅಲೆಗಳು ಮೇಲೆ ...ಪ್ರಕಾಶಣ್ಣ ನೀವು ಇದ್ದ ಬಳಿ ಸಂತಸದ ಕಡಲಲ್ಲಿ ಅಲೆಗಳು ಮೇಲೆ ಎದ್ದು ಅಪ್ಪಳಿಸುತ್ತಿರುತ್ತವೆ. ಸುಂದರ ಕ್ಷಣಗಳನ್ನು ಕಳೆದ ಸಂತಸದ ಮನದ ಮಾಲೀಕ ನಾನಾಗಿದ್ದೆ ಅಂದು. ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7182729897530525626.post-81290709850730282072013-03-06T10:06:05.594+05:302013-03-06T10:06:05.594+05:30ಹ ಹ ಹ ಹ
ಎಸ್ ಎಸ್ ಸೂಪರ್ ಹ ಹ ಹ ಹ
ಎಸ್ ಎಸ್ ಸೂಪರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7182729897530525626.post-65397061370719899532013-03-06T10:05:35.073+05:302013-03-06T10:05:35.073+05:30ಬೇಸರ ಬೇಡ ಸರ್ ಮುಂಬೈ ನಲ್ಲೆ ಒಮ್ಮೆ ಸೇರುವ ಸಮಯ ಕೂಡಿಬಂದಾಗ...ಬೇಸರ ಬೇಡ ಸರ್ ಮುಂಬೈ ನಲ್ಲೆ ಒಮ್ಮೆ ಸೇರುವ ಸಮಯ ಕೂಡಿಬಂದಾಗ. ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು ಅಶೋಕ್ ಸರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7182729897530525626.post-88378772099876655642013-03-06T10:04:38.274+05:302013-03-06T10:04:38.274+05:30ನೀವು ಬಂದಿದ್ದರೇ ...ಬಿಡಿ ಅದು ಹೇಳಲು ಆಗೋಲ್ಲ ಅಷ್ಟೊಂದು ನ...ನೀವು ಬಂದಿದ್ದರೇ ...ಬಿಡಿ ಅದು ಹೇಳಲು ಆಗೋಲ್ಲ ಅಷ್ಟೊಂದು ನಗೆ ಬಾಂಬುಗಳು ಇರುತ್ತಿದ್ದವು. ಜೊತೆಗೆ ಕಚಗುಳಿ ಇಡುವ ಚಿತ್ರಗಳು. ಧನ್ಯವಾದಗಳು ಸರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7182729897530525626.post-44436263156332801162013-03-06T10:02:49.324+05:302013-03-06T10:02:49.324+05:30ಗಿರಿ ಸುಂದರ ಘಳಿಗೆಗಳನ್ನು ಕೊಟ್ಟ ಎಲ್ಲ ಹೃದಯವಂತ ಮಿತ್ರರಿಗ...ಗಿರಿ ಸುಂದರ ಘಳಿಗೆಗಳನ್ನು ಕೊಟ್ಟ ಎಲ್ಲ ಹೃದಯವಂತ ಮಿತ್ರರಿಗೂ ಧನ್ಯವಾದಗಳು. ನನಗು ಬೇಜಾರಾಯ್ತು.. ಆದರೆ ಬೇರೆ ಕಡೆ ನಿರಾಕರಿಸಲಾಗದ ಕರೆ ಇತ್ತಲ್ಲ :-) Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7182729897530525626.post-36529003599669562162013-03-06T10:01:33.200+05:302013-03-06T10:01:33.200+05:30ಎಲ್ಲರೂ ಸೇರಿದ್ದನ್ನು ಬರಹದಲ್ಲಿ ಮೂಡಿಸುವ ಹಂಬಲ ಸದಾ ಕಾಡುತ...ಎಲ್ಲರೂ ಸೇರಿದ್ದನ್ನು ಬರಹದಲ್ಲಿ ಮೂಡಿಸುವ ಹಂಬಲ ಸದಾ ಕಾಡುತ್ತಿರುತ್ತದೆ. ಬಂದವರಿಗೆ ಮೆಲುಕು ಹಾಕುವ.. ಕಾರಣಾಂತರಗಳಿಂದ ಬಾರದಿರುವವರಿಗೆ ಒಂದು ಪಕ್ಷಿನೋಟ. ಧನ್ಯವಾದಗಳು ಚಿನ್ಮಯ್
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7182729897530525626.post-37275340813040040042013-03-06T09:59:54.544+05:302013-03-06T09:59:54.544+05:30ಹ ಹ ಇದಪ್ಪ ಸೂಪರ್ ಮಾತು. ಧನ್ಯವಾದಗಳು ಸಹೋದರಿ ಹ ಹ ಇದಪ್ಪ ಸೂಪರ್ ಮಾತು. ಧನ್ಯವಾದಗಳು ಸಹೋದರಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7182729897530525626.post-67834172251615621102013-03-06T09:59:09.134+05:302013-03-06T09:59:09.134+05:30ನಕ್ಕು ನಕ್ಕು ಸುಸ್ತಾದೆಯ ಎಸ್ ಪಿ ಯೋಚನೆ ಬೇಡ ಮತ್ತೊಮ್ಮೆ ಇ...ನಕ್ಕು ನಕ್ಕು ಸುಸ್ತಾದೆಯ ಎಸ್ ಪಿ ಯೋಚನೆ ಬೇಡ ಮತ್ತೊಮ್ಮೆ ಇಂತಹ ನಗೆ ಗುಳಿಗೆಗಳು ಸಿಗುವ ಸಾಧ್ಯತೆಗಳು ಇದ್ದೆ ಇದೆ. ಸುಂದರ ಪ್ರತಿಕ್ರಿಯೆ ನಿನ್ನದು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7182729897530525626.post-31501047684496713722013-03-06T09:57:59.229+05:302013-03-06T09:57:59.229+05:30ದೂರದಿಂದಲೇ ಶುಭ ಹಾರೈಸುತ್ತಿದೆ ಕಾಣಿಸುವ ಹಸ್ತ ಅದೇ ಅಕ್ಕಯ್...ದೂರದಿಂದಲೇ ಶುಭ ಹಾರೈಸುತ್ತಿದೆ ಕಾಣಿಸುವ ಹಸ್ತ ಅದೇ ಅಕ್ಕಯ್ಯನ ಹಸ್ತ.. ಧನ್ಯವಾದಗಳು ಅಕ್ಕಯ್ಯ.. ನೀವು ಬೆಂಗಳೂರಿಗೆ ಬಂದಾಗ ಎಲ್ಲರೂ ಸಿಗುವ. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7182729897530525626.post-84448173439322681292013-03-06T09:56:35.568+05:302013-03-06T09:56:35.568+05:30ಬದರಿ ಸರ್ ನಿಮ್ಮ ಮನಸು ನಮ್ಮೊಳಗೇ ನಮ್ಮ ಮನಸ್ಸು ನಿಮ್ಮೊಳಗೇ...ಬದರಿ ಸರ್ ನಿಮ್ಮ ಮನಸು ನಮ್ಮೊಳಗೇ ನಮ್ಮ ಮನಸ್ಸು ನಿಮ್ಮೊಳಗೇ ಸದಾ ಇರುತ್ತದೆ ಮತ್ತೊಮ್ಮೆ ಸಮಯ ಕೂಡಿ ಬರುತ್ತದೆ. ಪ್ರಕಾಶಣ್ಣ ಅಜಾದ್ ಸರ್ ಇಬ್ಬರು ಈ ಸ್ನೇಹದ ಮಾಲೆಯ ಎರಡು ಕೊಂಡಿಗಳು. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-7182729897530525626.post-7599201687243470752013-03-02T19:35:21.578+05:302013-03-02T19:35:21.578+05:30ಕುಂಬಳಕಾಯಿ ಮೇಳಕ್ಕೆ ಕುಂಬಳಕಾಯಿ(ಬದರೀ) ಇಲ್ಲದಿರುವುದು ಬೇಸ...ಕುಂಬಳಕಾಯಿ ಮೇಳಕ್ಕೆ ಕುಂಬಳಕಾಯಿ(ಬದರೀ) ಇಲ್ಲದಿರುವುದು ಬೇಸರ ಅಷ್ಟೆ...
ಸೊಗಸಾದ ವಿವರಣೆ ಶ್ರೀ....ನಾವು ಮಿಸ್ಸಿಂಗು...ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-7182729897530525626.post-36952606458469810972013-02-28T07:51:40.390+05:302013-02-28T07:51:40.390+05:30ಪ್ರೀತಿಯ ಶ್ರೀ...
ನಿಜಕ್ಕೂ ನಾವೆಲ್ಲ ಸಕತ್ ಖುಶಿ ಪಟ್ಟೆವು...ಪ್ರೀತಿಯ ಶ್ರೀ...

ನಿಜಕ್ಕೂ ನಾವೆಲ್ಲ ಸಕತ್ ಖುಶಿ ಪಟ್ಟೆವು..

ಊಟ..
ಊಟಕ್ಕಿಂತ ಸೊಗಸಾದ ಹಾಸ್ಯ ಚಟಾಕಿಗಳು.. !

ಮಹಾತ್ಮಾ ಗಾಂಧಿ ಬಳಿ ಇದ್ದ ಮೂರು ಬೊಂಬೆಗಳು.. !

ಎಲ್ಲವೂ ಕುಂಬಳಕಾಯಿ ಮೇಳಕ್ಕೆ ಮಜಾ ತಂದವು..

ಚಿತ್ರ ಲೇಖನ ಸೂಪರ್ರು !!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-7182729897530525626.post-52743473883218167532013-02-27T21:51:07.304+05:302013-02-27T21:51:07.304+05:30ಟೆಲ್ ಮಿ ಶ್ರೀಕಾಂತ್!!! ನೆನಪಿನಲ್ಲಿ ಸದಾ ಇರುತ್ತದೆ....ಸು...ಟೆಲ್ ಮಿ ಶ್ರೀಕಾಂತ್!!! ನೆನಪಿನಲ್ಲಿ ಸದಾ ಇರುತ್ತದೆ....ಸುಂದರವಾದ ಜಾಗ, ಸುಂದರವಾದ ಚಿತ್ರಗಳು, ಆತ್ಮೀಯ ಕ್ಷಣಗಳು... Sulatha Shettyhttps://www.blogger.com/profile/04023039422249500895noreply@blogger.comtag:blogger.com,1999:blog-7182729897530525626.post-82971743760180936012013-02-27T20:45:03.808+05:302013-02-27T20:45:03.808+05:30ನಿಮ್ಮ ಈ ವಿಶೇಷ ಬ್ಲಾಗ್ ನೋಡಿ ಖುಷಿ ಆಯಿತು ಶ್ರೀ ಸರ್ .......ನಿಮ್ಮ ಈ ವಿಶೇಷ ಬ್ಲಾಗ್ ನೋಡಿ ಖುಷಿ ಆಯಿತು ಶ್ರೀ ಸರ್ ..... ಈ ತರ ಬ್ಲಾಗ್ ನವ್ರೆಲ್ಲಾ ಒಂದುಕಡೆ ಸೇರಿದರು ಅಂತ ಗೊತ್ತಾದ್ರೆ ಹೊಟ್ಟೆ ಉರಿಯೋದು ನನಗೆ.... ಮುಂಬೈ ತುಂಬಾ ದೂರ ಅನ್ಸೋದು ನೋಡಿ ... ಸುಂದರ ಫೋಟೋಗಳು ... ಸಚಿತ್ರ ವರದಿ.. ... ಬ್ಲಾಗಿಗರ ಈ ಬಂಧ ಸದಾ ಹಸಿರಾಗಿರಲಿ.. Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-7182729897530525626.post-5195869922841094182013-02-27T20:42:34.537+05:302013-02-27T20:42:34.537+05:30 :? :? :? ನಾನು ಬರಲಾಗಲಿಲ್ಲ ನನ್ನ ಪ್ರೀತಿಯ ಗೆಳೆಯರೇ ಕ್ಷ... :? :? :? ನಾನು ಬರಲಾಗಲಿಲ್ಲ ನನ್ನ ಪ್ರೀತಿಯ ಗೆಳೆಯರೇ ಕ್ಷಮಿಸಿ,. ಆದರೆ ಫೋಟೋ ನೋಡಿ .............. ontaraha khushiyaayitu.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-7182729897530525626.post-50782753495566698332013-02-27T16:16:16.138+05:302013-02-27T16:16:16.138+05:30ಒಳ್ಳೆಯ ಕ್ಷಣಗಳು ಕಳೆದ ದಿನ ಅದು. ಆದ್ರೆ ನೀವು ನಮ್ಮ ಜೊತೆ...ಒಳ್ಳೆಯ ಕ್ಷಣಗಳು ಕಳೆದ ದಿನ ಅದು. ಆದ್ರೆ ನೀವು ನಮ್ಮ ಜೊತೆ ಊಟ ಮಾಡದೆ ಹೋಗಿದ್ದು ಬೇಜಾರ್ ಆಯಿತು ನೋಡಿ ...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-7182729897530525626.post-30533334395160873862013-02-27T13:35:52.388+05:302013-02-27T13:35:52.388+05:30ವಾವ್..ಸುಂದರ ವರದಿ ಶ್ರೀ...
ಬ್ಲಾಗಿಗರ ಕಾರ್ಯಚಟುವಟಿಕೆಯ ವ...ವಾವ್..ಸುಂದರ ವರದಿ ಶ್ರೀ...
ಬ್ಲಾಗಿಗರ ಕಾರ್ಯಚಟುವಟಿಕೆಯ ವರದಿಯನ್ನು ಸದಾ ಒದಗಸಿ ನಮಗೂ ಎಲ್ಲೋ ಇದ್ದರೂ ನಿಮ್ಮೊಡನೆ ಸೇರಿದ ಅನುಭವ ಕೊಡುತ್ತೀರಿ...
ವಂದನೆಗಳು ನಿಮಗೆ :)..ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-7182729897530525626.post-19989654557672669192013-02-27T13:05:47.638+05:302013-02-27T13:05:47.638+05:30ಶ್ರೀಕಾಂತ್...ಸುಂದರ ಚಿತ್ರಗಳು, ಆತ್ಮೀಯ ಕ್ಷಣಗಳು, ಸೂಪರ್ ...ಶ್ರೀಕಾಂತ್...ಸುಂದರ ಚಿತ್ರಗಳು, ಆತ್ಮೀಯ ಕ್ಷಣಗಳು, ಸೂಪರ್ ವಿವರಣೆ... ನೀವೆಲ್ಲ ಸೇರಿದಾಗ ನಿಮ್ಮ ಬ್ಲಾಗ್ ಬರಹಕ್ಕೆ ಯಾವಾಗಲೂ ಕಾಯ್ತಾ ಇರ್ತೇನೆ... :)Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-7182729897530525626.post-67972148436272630552013-02-27T11:40:09.468+05:302013-02-27T11:40:09.468+05:30ಗುಡ್ ಮಾರ್ನಿಂಗ್ ಅಣ್ಣ, ವೀಕೆಂಡ್ ಪ್ಲಾನ್ ಏನು? ಎಂದು ಶ್ರೀ...ಗುಡ್ ಮಾರ್ನಿಂಗ್ ಅಣ್ಣ, ವೀಕೆಂಡ್ ಪ್ಲಾನ್ ಏನು? ಎಂದು ಶ್ರೀಕಾಂತಣ್ಣನಿಗೆ ಜಿಮೈಲ್ ನಲ್ಲಿ ಪಿಂಗ್ ಮಾಡ್ತಿದ್ದರೆ , ಟಕ್ ಟಕ್ ಅಂತ ಬಡಿದುಕೊಂಡ ವಾಟ್ಸ್ಯಾಪ್ಸ್ ಮೆಸೇಜ್ ನಲ್ಲಿ ಸುಲತಾ , ನಾಳೆ ಬ್ಯುಗಲ್ ರಾಕ್ ಲಿ ಆಜಾದ್ ಭಯ್ಯಾ , ಪ್ರಕಾಶಣ್ಣ ಎಲ್ಲ ಬರ್ತಾರಂತೆ ನೀವು ಬರ್ತೀರ ಅಲ್ವ ಅಂತ ಕೇಳುತ್ತಿದ್ದರು. ಅಲ್ಲಿಗೊಂದು ಚಂದನೆಯ ವೀಕೆಂಡ್ ಪ್ಲಾನ್ ತನ್ನಿಂದ ತಾನೇ ರೂಪುಗೊಂಡಿತ್ತು. ನಕ್ಕು ಸುಸ್ತಾಗುವುದಂತು ನಿಜ ಎಂದು ಗೊತ್ತಿದ್ದಕ್ಕೆ ಮೊದಲೇ ತಯಾರಾಗಿ ಬಂದಿದ್ದೆ. ಶಿವಪ್ರಕಾಶ್ ಮತ್ತು ನಂದಿನಿ ಬಂದಿದ್ದು surprise ಆಗಿತ್ತು. ಶಮ್ಮಿ ಅಕ್ಕ ಮತ್ತವರ family ಹೊಸ ಪರಿಚಯ. ನಗೆಗಡಲ ಸಂಗಮಕ್ಕೆ ಹೋಗಿ ಮತ್ತೆ ನಕ್ಕು ಬಂದೆ ಎಂದರೆ ಅದೇ ದೊಡ್ಡ joke ಆಗುವ ಸಾಧ್ಯತೆಯಿದೆ.
super anna..ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-7182729897530525626.post-44351298610670043472013-02-27T11:30:06.310+05:302013-02-27T11:30:06.310+05:30ಸೂಪರ್.. ಎಲ್ಲಾ ಚೆನ್ನಾಗಿ ಎಂಜಾಯ್ ಮಾಡಿದ್ರಾ..? ನಮ್ಮನ್ನ ...ಸೂಪರ್.. ಎಲ್ಲಾ ಚೆನ್ನಾಗಿ ಎಂಜಾಯ್ ಮಾಡಿದ್ರಾ..? ನಮ್ಮನ್ನ ಬಿಟ್ಟು..:( ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-7182729897530525626.post-5831279856360692712013-02-27T11:29:40.478+05:302013-02-27T11:29:40.478+05:30ಆವತ್ತು ನಾನು ಬರಲಾಗಲಿಲ್ಲವಲ್ಲ ಎನ್ನುವ ಕೊರಗು, ಈವತ್ತು ಕಳ...ಆವತ್ತು ನಾನು ಬರಲಾಗಲಿಲ್ಲವಲ್ಲ ಎನ್ನುವ ಕೊರಗು, ಈವತ್ತು ಕಳೆಯಿತು ಶ್ರೀಮಾನ್...

ಅಂದು ಸೇರಿದ ನನ್ನ ಗೆಳೆಯರ ಮುಖದಲೆಲ್ಲ ಅರಳಿರುವ ನಗುವು ಅವರ ಮನಸ್ಸಿನ ಭಾರಗಳನ್ನು ಖಂಡಿತ ಕಡಿಮೆ ಮಾಡಿರುತ್ತದೆ.

ದೂರದ ತೀರದಿಂದ ನಮ್ಮನ್ನು ಭೇಟಿಯಾಗಲು ಬರುವ ಆಜಾದಣ್ಣ ಮತ್ತು ನಮ್ಮ ಸಂಘದ ಜೀವಮಾನದ ಅಧ್ಯಕ್ಷರಾದ ಪ್ರಕಾಶಣ್ಣ ನಮ್ಮನ್ನೆಲ್ಲಾ ಸೇರಿಸುವ ಶ್ರಮ ತೆಗೆದುಕೊಳ್ಳುತ್ತಿದ್ದಾರೆ. ಇಲ್ಲದಿದ್ದರೆ ಈ ಬೆಂಗಳೂರೆಂಬ ಘೋಡಾರಣ್ಯದಲ್ಲಿ ನಾವು ಸಿಗುವ ಮಾತೆಲ್ಲಿ?

ತುಂಬಾ ಒಳ್ಳೊಳ್ಳೆಯ ಶೀರ್ಷಿಕೆ ಸಮೇತ ಕೂಟವನ್ನು ಕಟ್ಟಿಕೊಟ್ಟಿದ್ದೀರಿ. ಬಹಳ ಖುಷಿಯಾಯಿತು.

ಅಂದಹಾಗೆ "ಹಾ ಈಗ ಶುರುವಾಗುತ್ತೆ ಕುಂಬಳ ಕಾಯಿ ಮೇಳ!" ಚಿತ್ರಕ್ಕೆ ಒಪ್ಪುವ ನಾನು ಬರಲಾಗಲಿಲ್ಲವಲ್ಲ ಎನ್ನುವ ನೋವಿದೆ. ಕ್ಷಮೆ ಇರಲಿ. Badarinath Palavallihttps://www.blogger.com/profile/06134535730447920619noreply@blogger.com