tag:blogger.com,1999:blog-7182729897530525626.post7764184691643897247..comments2024-02-20T13:43:45.632+05:30Comments on Kantha-The Magnet of Friendship: "ನಿನ್ನ ಹೆಸರೇ" ಹೌದು.............................!Srikanth Manjunathhttp://www.blogger.com/profile/04152086368173454221noreply@blogger.comBlogger10125tag:blogger.com,1999:blog-7182729897530525626.post-33310760155173008212014-01-01T19:13:23.957+05:302014-01-01T19:13:23.957+05:30ಶ್ರೀಕಾಂತಣ್ಣ,
ಮಾತಿಲ್ಲ ಖುಷಿಗೆ.ಅದೆಷ್ಟು ಚಂದದ ಮನೆ ಅಲ್ವಾ...ಶ್ರೀಕಾಂತಣ್ಣ,
ಮಾತಿಲ್ಲ ಖುಷಿಗೆ.ಅದೆಷ್ಟು ಚಂದದ ಮನೆ ಅಲ್ವಾ ಇದು.ಬರಿಯ ಭಾವಗಳಲ್ಲಿ ಆದ ಪರಿಚಯ ಆತ್ಮೀಯವಾಗಿ,ಆತ್ಮೀಯತೆ ನನ್ನನ್ನಿಲ್ಲಿ ಮಗಳು,ಪುಟ್ಟಿ,ತಂಗಿ,ಮುದ್ದಕ್ಕ ಎಲ್ಲಾ ಬಂಧಗಳೊಟ್ಟಿಗೂ ಬೆಸೆವಾಗ ನಾ ನನ್ನೊಳಗಿರಲಿಲ್ಲ ಅವತ್ತು.
ಅದೆಷ್ಟು ಪ್ರೀತಿಯಿಂದ ಸರಿ ರಾತ್ರಿ ಹನ್ನೆರಡಕ್ಕೆ ಜನುಮ ದಿನದ ಶುಭಾಶಯ ಹೇಳ್ತೀರ ನೀವು.

ಹೀಗೊಂದಿಷ್ಟು ಆತ್ಮೀಯತೆ ನಂಗೆ ದಕ್ಕೋಕೆ ಕಾರಣರು ನೀವೇ. ಮಾತೇ ಆಡದಿದ್ದ ನನ್ನ ಕರೆದು ಮೊದಲು ಮಾತಿಗೆ ಕೂರಿಸಿದ್ದೂ ನೀವೆ.
ಬಾಲಣ್ಣ,ಸಂಧ್ಯಕ್ಕ,ಸುಷ್ಮಕ್ಕ,ಪ್ರಕಾಶಣ್ಣ,ಬದರಿ ಸರ್ ,ಜೊತೆಗೆ ಅತ್ತಿಗೆ ಪುಟ್ಟಿ ಇಷ್ಟೆಲ್ಲಾ ಆತ್ಮೀಯರ ಜೊತೆ ಕೂತು ಅವರುಗಳ ತರಲೆ ಹುಡುಗಿಯಾಗಿ ಮಾತಾಡ್ತೀನಿ ಇವತ್ತಂದ್ರೆ ಕಾರಣ ನೀವೆ.
ಪ್ರತಿಯ ಬ್ಲಾಗ್ ಗೂ ಚಂದದಿ ಕಾಮೆಂಟ್ ಹಾಕೋ,ತಪ್ಪಿದ್ರೂ ಬೇಜಾರಾಗದ ಹಾಗೇ ತಿದ್ದೋ,ದೊಡ್ಡದೊಂದು ಪ್ರೋತ್ಸಾಹ ಕೊಡೋ,ಹೀಗಿಷ್ಟು ಆತ್ಮೀಯ ಜನುಮ ದಿನಕ್ಕೆ ಶುಭಾಶಯ ಹೇಳೋ ಈ ಅಣ್ಣಂಗೆ ಏನನ್ನಲಿ ನಾ.
ಖುಷಿಗೆ ಕಣ್ಣಂಚು ಒದ್ದೆ.
ಪ್ರೀತಿಯಿಂದ,
ಎರಡನೇ ಮಗಳು.Anonymoushttps://www.blogger.com/profile/09286939670787725768noreply@blogger.comtag:blogger.com,1999:blog-7182729897530525626.post-52888286886404720402013-12-27T18:03:10.511+05:302013-12-27T18:03:10.511+05:30eXCELLENT THOUGHT....bHAGYA PUTTI NEENE DHANYALU.....eXCELLENT THOUGHT....bHAGYA PUTTI NEENE DHANYALU...HEEGE BARUTIRALI LEKHANAGALU sRIKANTH...hATS OFF TO U.Usha Umeshnoreply@blogger.comtag:blogger.com,1999:blog-7182729897530525626.post-68021211144544341392013-12-27T17:55:41.152+05:302013-12-27T17:55:41.152+05:30Super writeup! ಹುಟ್ಟಿದ ಹಬ್ಬದ ಶುಭಾಷಯಗಳು Bhagya :)Super writeup! ಹುಟ್ಟಿದ ಹಬ್ಬದ ಶುಭಾಷಯಗಳು Bhagya :)Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-7182729897530525626.post-78635880672305662672013-12-27T11:46:20.273+05:302013-12-27T11:46:20.273+05:30ಸೂಪರ್ :) ಶುಭಾಷಯಗಳು!ಸೂಪರ್ :) ಶುಭಾಷಯಗಳು!Santhoshkumar LMhttps://www.blogger.com/profile/05893538647805469713noreply@blogger.comtag:blogger.com,1999:blog-7182729897530525626.post-51692432004931557202013-12-27T10:55:11.616+05:302013-12-27T10:55:11.616+05:30ಮುದ್ದೇ...
ಹುಟ್ಟು ಹಬ್ಬದ ಶುಭಾಶಯಗಳು.... ಖುಷಿಯಾಗಿರು ನಗ...ಮುದ್ದೇ...
ಹುಟ್ಟು ಹಬ್ಬದ ಶುಭಾಶಯಗಳು.... ಖುಷಿಯಾಗಿರು ನಗುನಗುತಿರು ನೂರ್ಕಾಲ.... <3

-ಅಕ್ಕಾ.. ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-7182729897530525626.post-707827718168239462013-12-27T09:03:33.231+05:302013-12-27T09:03:33.231+05:30ಸೂಪರ್ :) ಹುಟ್ಟಿದ ಹಬ್ಬದ ಶುಭಾಷಯಗಳು ಭಾಗ್ಯಾ...ಸೂಪರ್ :) ಹುಟ್ಟಿದ ಹಬ್ಬದ ಶುಭಾಷಯಗಳು ಭಾಗ್ಯಾ...Sulatha Shettyhttps://www.blogger.com/profile/04023039422249500895noreply@blogger.comtag:blogger.com,1999:blog-7182729897530525626.post-73486624481645236502013-12-27T09:02:44.538+05:302013-12-27T09:02:44.538+05:30"ಭಕ್ತ ಕುಂಬಾರ ಚಿತ್ರದ ನಿರ್ದೇಶಕರಿಗೆ ತಲೆ ಕೆಟ್ಟು ಹ..."ಭಕ್ತ ಕುಂಬಾರ ಚಿತ್ರದ ನಿರ್ದೇಶಕರಿಗೆ ತಲೆ ಕೆಟ್ಟು ಹೋಗುತ್ತದೆ.. ಎಲ್ಲಿಯ ಬ್ಲಾಗ್, ಎಲ್ಲಿಯ ಮಸಾಲೆದೋಸೆ.. ಎಲ್ಲಿಯ ಭಾಗ್ಯ ಪುಟ್ಟಿ.. ಏನಿದು ನನಗೆ ತಲೆಗೆ ಹುಳ ಬಿಡುತ್ತಾ ಇದ್ದಾರೆ ಇವರು" ಎಂದು ಇಲ್ಲದ ತಲೆಯ ಕೂದಲನ್ನು ಸವರಿ ಕೊಳ್ಳುತ್ತಾ ಅತ್ತಿತ್ತಾ ನೋಡುತ್ತಾ.. ಬ್ಲಾಗ್ ಲಿಂಕ್ ಕೊಂಡಿಯನ್ನು ರಿಫ್ರೆಶ್ ಮಾಡುತ್ತಲೇ ಇರುತ್ತಾರೆ.."
ಸೂಪರ್ ಸಾಲುಗಳು ಶ್ರೀ....
ಭಾಗ್ಯ ನನಗೆ ನಿಮ್ಮ ನೇರ ಪರಿಚಯವಿಲ್ಲ, ಆದರು ನಿಮ್ಮ ಬ್ಲಾಗ್ ಮತ್ತೆ ನಿಮ್ಮ ಬಗ್ಗೆ ಬ್ಲಾಗ್ ಎರಡನ್ನು ಓದಿದ್ದೇನೆ. ಹುಟ್ಟು ಹಬ್ಬದ ಶುಭಾಷಯಗಳು, ಬದುಕಿನ ಪ್ರತಿ ತಿರುವಿನಲ್ಲೂ ಸಂತಸದ ನೆರಳಿರಲಿ... :)Nivedita Chirantanhttps://www.blogger.com/profile/08913092002722637600noreply@blogger.comtag:blogger.com,1999:blog-7182729897530525626.post-469734754408768512013-12-27T08:27:57.970+05:302013-12-27T08:27:57.970+05:30ಜನುಮದಿನದ ಶುಭಾಶಯ ಕೋರಲು ಇದಕಿಂತಲೂ ಅದ್ಭುತವಾದ ಆಲೋಚನೆ ಬೇ...ಜನುಮದಿನದ ಶುಭಾಶಯ ಕೋರಲು ಇದಕಿಂತಲೂ ಅದ್ಭುತವಾದ ಆಲೋಚನೆ ಬೇರೆಯಾರಿಗೂ ಬರಲಾರದು ಬ್ರದರೋತ್ತಮ ಶ್ರೀಮಾನ್ . ಭಾಗ್ಯಾ ಅವರೇ ಹುಟ್ಟಿದ ಹಬ್ಬದ ಶುಭಾಷಯಗಳು. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7182729897530525626.post-40231325250859350162013-12-27T07:41:37.881+05:302013-12-27T07:41:37.881+05:30ಪುಟಾಣಿ ಕೂಸು ಭಾಗ್ಯಾ ಪುಟ್ಟಿಗೆ ಹುಟ್ಟು ಹಬ್ಬದ ಹಾರ್ದಿಕ ಶ...ಪುಟಾಣಿ ಕೂಸು ಭಾಗ್ಯಾ ಪುಟ್ಟಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು Bloghttps://www.blogger.com/profile/01067594476404913025noreply@blogger.comtag:blogger.com,1999:blog-7182729897530525626.post-78921446487520031722013-12-27T05:28:22.333+05:302013-12-27T05:28:22.333+05:30.ಭಾಗ್ಯ ಪುಟ್ಟಿ , ಜನುಮದಿನದ ಹಾರ್ದಿಕ ಶುಭಾಶಯಗಳು
ನಿನ್ನ....ಭಾಗ್ಯ ಪುಟ್ಟಿ , ಜನುಮದಿನದ ಹಾರ್ದಿಕ ಶುಭಾಶಯಗಳು
ನಿನ್ನ ಎಲ್ಲಾ ಒಳ್ಳೆಯ ಕನಸುಗಳು ನನಸಾಗಲಿ, ತಂದೆ ತಾಯಿಯರ ಮುದ್ದಿನ ಮಗಳಾಗಿ, ತುಂಟ ತಮ್ಮನ ಪ್ರೀತಿಯ ಅಕ್ಕನಾಗಿ, ನಮ್ಮೆಲ್ಲರ ತುಂಟ ಕವಯತ್ರಿಯಾಗಿ ಸದಾ ನಗು ನಗುತ್ತಾ ಸಾಧನೆಯ ಮೆಟ್ಟಿಲು

ಹತ್ತುತ್ತಿರು

ಶುಭವಾಗಲಿ

ವಾರೆ ಮೇರಾ ಶೇರ್ , ಶ್ರೀ ಕಾಂತ್ ಜಿ ನಿಮ್ಮ ಕಲ್ಪನೆಯೇ ಸೂಪರ್ ಕಣ್ರೀ, ಯಾವ ಯಾವ ಸನ್ನಿವೇಶವನ್ನೋ ಹೆಕ್ಕಿ ತೆಗೆದು ಎಲ್ಲಿಗೋ ಜೋಡಿಸಿ ವಾವ್ ಎನ್ನೋ ಹಾಗೆ ಸುಂದರ ರೂಪ ನೀಡಿ ಶುಭಾಶಯ ಹರಿಸುತ್ತೀರಿ, ನೀವು
ಪದಗಳ ಗಾರುಡಿಗ ಅಂತೂ ಹೌದು

balasubramanyahttps://www.blogger.com/profile/12388162338555759176noreply@blogger.com